ಗುಮ್ಮಟನಗರಿಯಲ್ಲಿ ತಡರಾತ್ರಿ ಭೂಕಂಪನ

159

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಗಮ್ಮಟನಗರಿ ಜಿಲ್ಲೆಯಲ್ಲಿ ತಡರಾತ್ರಿ ಭೂಕಂಪನ ಸಂಭವಿಸಿದೆ. ಮಧ್ಯರಾತ್ರಿ 1.38ರ ಸಮಯದಲ್ಲಿ ಭೂಕಂಪನ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ.

ಐನಾಪುರ ಗ್ರಾಮದ ಹತ್ತಿರ ಭೂಕಂಪನವಾಗಿದ್ದು, 3 ಕಿಲೋ ಮೀಟರ್ ಆಳದಲ್ಲಿ ಇದು ನಡೆದಿದೆ. ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆ ತೋರಿಸಿದೆ. ಜನರು ಗಾಢನಿದ್ರೆಯಲ್ಲಿದ್ದ ಕಾರಣಕ್ಕೆ ಇದು ಹೆಚ್ಚಿನ ಜನರಿಗೆ ಅನುಭವಕ್ಕೆ ಬಂದಿಲ್ಲ.




Leave a Reply

Your email address will not be published. Required fields are marked *

error: Content is protected !!