ಆಲ್ ರೌಂಡರ್ ಜಡೇಜಾ ನಂಬರ್ 1

513

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ ರೌಂಡರ್ ಜಡೇಜಾ ಅಕ್ಷರಶಃ ವಿಜೃಂಭಿಸಿದರು. ಅಜೇಯ 175 ರನ್ ಗಳಿಸಿದ ಜೇಡಜಾ 9 ವಿಕೆಟ್ ಪಡೆದು ಮಿಂಚಿದರು.

ಹೀಗೆ ಜಡೇಜಾ ಆಟವಾಗಿಯೇ ಹೋದ ಪಂದ್ಯದಿಂದ ಐಸಿಸಿ ಟೆಸ್ಟ್ ರ್ಯಾಕಿಂಗ್ ನ ಆಲ್ ರೌಂಡರ್ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೆ ಬಂದಿದ್ದಾರೆ. ಇದರೊಂದಿಗೆ ವೆಸ್ಟ್ ಇಂಡಿಸ್ ಆಲ್ ರೌಂಡರ್ ಜೇಸನ್ ಹೋಲ್ಡರ್ ಹಿಂದಿಕ್ಕಿದ್ದಾರೆ.

ಬ್ಯಾಟಿಂಗ್ ನಲ್ಲಿ 54 ರಿಂದ 37ಕ್ಕೆ, ಬೌಲಿಂಗ್ ನಲ್ಲಿ20ರಿಂದ 17ನೇ ಸ್ಥಾನಕ್ಕೆ ಜಂಪ್ ಆಗಿದ್ದಾರೆ. ಆಲ್ ರೌಂಡರ್ ಪಟ್ಟಿಯಲ್ಲಿ ನಂಬರ್ 1 ಆಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!