ಜಡೇಜಾ ಐಸಿಸಿ ತಿಂಗಳ ಆಟಗಾರ

116

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಜಡೇಜಾಗೆ ಈ ಗೌರವ ಸಂದಿದೆ. ಜೊತೆಗೆ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನ ಆಟಗಾರರು ಇದ್ದಾರೆ.

ಫೆಬ್ರವರಿ ತಿಂಗಳಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 3 ಪಂದ್ಯಗಳಿಂದಲೇ ಬರೋಬ್ಬರಿ 21 ವಿಕೆಟ್ ಪಡೆದಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲೇ 17 ವಿಕೆಟ್ ಬಂದಿದೆ. ಇಂಗ್ಲೆಂಡ್ ಯುವ ಬ್ಯಾಟ್ಸಮನ್ ಹ್ಯಾರಿ ಬ್ರೂಕ್ 2ನೇ ಸ್ಥಾನ ಹಾಗೂ ವೆಸ್ಟ್ ಇಂಡೀಸ್ ಬೌಲರ್ ಗುಡ್ಕೇಶ್ ಮೋತಿ 3ನೇ ಸ್ಥಾನ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!