ನೀವು ಇನ್ನೂ ಆದಾಯ ತೆರಿಗೆ ಕಟ್ಟಿಲ್ವಾ? ಇದನ್ನ ಓದಿ..

379

ಯಾರು ಇನ್ನು ಆದಾಯ ತೆರಿಗೆಯನ್ನ ಕಟ್ಟಿಲ್ವೋ ಅವರಿಗೆ ಇಲ್ಲೊಂದು ಸುದ್ದಿ ಇದೆ. ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ 5 ಸಾವಿರ ರೂಪಾಯಿ ದಂಡ ಕಟ್ಟುವ ಮೂಲಕ ಅರ್ಜಿ ಸಲ್ಲಸಬಹುದಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ವಾರ್ಷಿಕವಾಗಿ 5 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವವರು ತೆರಿಗೆ ಕಟ್ಟಬೇಕಾಗುತ್ತೆ. ಡಿಸೆಂಬರ್ ಅಂತ್ಯದೊಳಗೆ 5 ಸಾವಿರ ದಂಡ ಕಟ್ಟಿ ಅರ್ಜಿ ಸಲ್ಲಿಸಬಹುದು. ಇದು ದಾಟಿದ್ರೆ 10 ಸಾವಿರ ರೂಪಾಯಿ ದಂಡ ಬೀಳಲಿದೆ ಅಂತಾ ತಿಳಿಸಲಾಗಿದೆ. ಮಾರ್ಚ್ 31, 2020ರ ಒಳಗೆ ಈ ದಂಡದ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.




Leave a Reply

Your email address will not be published. Required fields are marked *

error: Content is protected !!