ಗರ್ಭಪಾತದ ಅವಧಿ ಮಿತಿ 24 ವಾರಕ್ಕೆ

367

ಬ್ರೇಕಿಂಗ್ ನ್ಯೂಸ್:

ನವದೆಹಲಿ: ಗರ್ಭಪಾತದ ಗರಿಷ್ಠಿ ಅವಧಿಯ ಮಿತಿಯನ್ನ 20 ರಿಂದ 24 ವಾರಕ್ಕೆ ಹೆಚ್ಚಿಸಿ ಕಾನೂನು ರಚಿಸುವ ವಿಚಾರಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಿಲ್ ನೀಡಿದೆ.

ಪ್ರಸ್ತುತವಿರುವ ಕಾನೂನಿನಲ್ಲಿ ಗರ್ಭಿಣಿಗೆ ಅಥವ ಮುಂದೆ ಆಕೆಗೆ ಜನಿಸುವ ಮಗವಿಗೆ ತೊಂದರೆಯಾಗುವ ಅಪಾಯವಿದ್ರೆ ಗರ್ಭಾವಧಿ 20 ವಾರ ದಾಟಿದ್ರೆ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶವಿಲ್ಲ. ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯ ಕಾಯ್ದೆ 1971 ಅನ್ನು ತಿದ್ದುಪಡಿ ಮಾಡಲು ಇಂದು ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ.

ಪ್ರಕಾಶ ಜಾವೇಡ್ಕರ್

ಈ ವಿಚಾರವನ್ನ ಮುಂದಿನ ಸಂಸತ್ ಅಧಿವೇಶನದಲ್ಲಿ ಚರ್ಚಿಸಲಾಗುವುದು. ಬಳಿಕ ಕಾನೂನು ರೂಪಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತೆ. ಈ ಕುರಿತು ಕೇಂದ್ರ ಸಚಿವ ಪ್ರಕಾಶ ಜಾವೇಡ್ಕರ್ ಕ್ಯಾಬಿನೆಟ್ ಸಭೆಯ ಬಳಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!