ಭಾರತಕ್ಕೆ ಸೋಲಿನ ಆರಂಭ

255

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕೋಲ್ಕತ್ತಾ: ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 277 ರನ್ ಗಳ ಅಂತರದಿಂದ ಸೋಲು ಅನುಭವಿಸಿದೆ. ಇದ್ರಿಂದಾಗಿ ರೂಟ್ ಪಡೆ 4 ಪಂದ್ಯಗಳ ಸರಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಲೀಚ್(4) ಹಾಗೂ ಆಂಡ್ರಸನ್(3) ದಾಳಿಗೆ ಕೊಹ್ಲಿ ಪಡೆ ನಲುಗಿ ಹೋಯ್ತು. ಇದ್ರಿಂದಾಗಿ 192 ರನ್ ಗಳಿಗೆ ಆಲೌಟ್ ಆಯ್ತು. ಕ್ಯಾಪ್ಟನ್ ಕೊಹ್ಲಿ 72, ಶುಭನಂ ಗಿಲ್ 50 ರನ್ ಹೊರತು ಪಡಿಸಿದ್ರೆ ಎಲ್ಲರೂ ಒಂದಕ್ಕಿಗೆ ಔಟ್ ಆದ್ರು. ಹೀಗಾಗಿ 420 ರನ್ ಗಳ ಬಿಗ್ ಟಾರ್ಗೆಟ್ ಕಂಪ್ಲೀಟ್ ಮಾಡದೆ 277 ರನ್ ಗಳಿಂದ ಸೋಲು ಕಂಡಿತು. ಇನ್ನು ಆರ್ಚರ್, ಬೆಸ್, ಸ್ಟ್ರೋಕ್ ತಲಾ 1 ವಿಕೆಟ್ ಪಡೆದ್ರು.


TAG


Leave a Reply

Your email address will not be published. Required fields are marked *

error: Content is protected !!