ರಾಹುಲ ಶತಕ.. 337 ರನ್ ಟಾರ್ಗೆಟ್ ನೀಡಿದ ಭಾರತ

240

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿದೆ. ಟಾಸ್ ಗೆದ್ದ ಇಂಗ್ಲೆಂಡ್ ಕ್ಯಾಪ್ಟನ್ ಜೋಶ್ ಬಟ್ಲರ್ ಬೌಲಿಂಗ್ ಆಯ್ಕೆ ಮಾಡಿಕೊಂಡ.

ಕಳೆದ ಪಂದ್ಯದಲ್ಲಿ ಭರ್ಜರಿ 98 ರನ್ ಗಳಿಸಿದ್ದ ಧವನ್ 4 ರನ್ ಗೆ ಔಟ್ ಆದ. ರೋಹಿತ ಶರ್ಮಾ 25 ರನ್ ಗಳಿಸಿದ. ಕ್ಯಾಪ್ಟನ್ ಕೊಹ್ಲಿ 66 ರನ್ ಗಳಿಸಿದ. ಇನ್ನು ಕನ್ನಡಿಗ ಕೆ.ಎಲ್ ರಾಹುಲ ಭರ್ಜರಿ 108 ರನ್ ಗಳಿಸಿದ. ರಿಷಭ ಪಂತ್ 77 ರನ್ ಗಳಿಸಿ ಸಾಥ್ ನೀಡಿದ. ಹಾರ್ದಿಕ ಪಾಂಡೆ 35 ರನ್ ಗಳಿಸಿ ಔಟ್ ಆದ.

ಕೃನಾಲ್ ಪಾಂಡೆ 12, ಶ್ರಾದೂಲ ಠಾಕೂರ್ 0 ನಾಟೌಟ್ ಉಳಿದರು. ಇಂಗ್ಲೆಂಡ್ ಪರ ಸ್ಯಾಮ್ ಕರನ್, ರೀಸ್ ಟೊಪ್ಲಿ ತಲಾ 2 ವಿಕೆಟ್ ಪಡೆದರು. ಶ್ಯಾಮ್ ಕರನ್, ರಶೀದ್ ತಲಾ 1 ವಿಕೆಟ್ ಪಡೆದರು.


TAG


Leave a Reply

Your email address will not be published. Required fields are marked *

error: Content is protected !!