336ಕ್ಕೆ ಟೀಂ ಇಂಡಿಯಾ ಆಲೌಟ್

264

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 336 ರನ್ ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ 33 ರನ್ ಗಳ ಹಿನ್ನಡೆ ಅನುಭವಿಸಿದೆ. ಆಸೀಸ್ ಮೊದಲ ಇನ್ನಿಂಗ್ಸ್ ನಲ್ಲಿ 369 ರನ್ ಗಳಿಸಿದೆ.

ರೋಹಿತ ಶರ್ಮಾ 44, ವಾಸಿಂಗ್ಟನ್ ಸುಂದರ 62, ಶ್ರಾದೂಲ್ ಠಾಕೂರ್ 67 ರನ್ ಗಳ ಆಟದಿಂದಾಗಿ 300ರ ಗಡಿ ದಾಟಿದೆ. ಉಳಿದಂತೆ ಗಿಲ್ 7, ಪೂಜಾರ 25, ರಹಾನೆ 37, ಅರ್ಗಾವಲ್ 38, ಪಂಥ್ 23, ಸೈನಿ 5, ಸಿರಾಜ್ 13 ರನ್ ಗಳಿಸಿ ಔಟ್ ಆದ್ರು. ನಟರಾಜನ್ 1 ರನ್ ಗಳಿಸಿದ್ರು.

ಆಸೀಸ್ ಪರ ಜೋಶ್ ಹಝಲ್ ವುಡ್ 5 ವಿಕೆಟ್ ತೆಗೆದು ಮಿಂಚಿದ್ರು. ಸ್ಟಾರ್ಕ್ ಹಾಗೂ ಕಮಿನ್ಸ್ ತಲಾ 2 ವಿಕೆಟ್ ಪಡೆದ್ರು. ಲೆಯಾನ್ 1 ವಿಕೆಟ್ ಪಡೆದ್ರು.




Leave a Reply

Your email address will not be published. Required fields are marked *

error: Content is protected !!