ಟೀಂ ಇಂಡಿಯಾ ಬ್ಯಾಟಿಂಗ್.. ನಾಯಕತ್ವ ವಹಿಸಿಕೊಂಡ ರಾಹುಲ್

547

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಸೌಥ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಬಾಕ್ಸಿಂಗ್ ಡೇ ಟೂರ್ನಿಯನ್ನು ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಇದರ ನಡುವೆ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಇದಕ್ಕೆ ಬೆನ್ನು ನೋವಿನ ಕಾರಣ ನೀಡಲಾಗಿದೆ.

ವಿರಾಟ್ ಜಾಗಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ ಬಂದಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಜಸ್ಪ್ರಿತ್ ಭೂಮ್ರಾ ಉಪ ನಾಯಕನಾಗಿ ಕಣಕ್ಕೆ ಇಳದಿದ್ದು ಮೊದಲ ಬಾರಿಗೆ ಹೊಸ ಜವಾಬ್ದಾರಿಯನ್ನು ಬಿಸಿಸಿಐ ನೀಡಿದೆ. ಕೆ.ಎಲ್ ರಾಹುಲ್(09) ಹಾಗೂ ಮಯಾಂಕ್ ಅರ್ಗಾವಲ್(22) ಬ್ಯಾಟಿಂಗ್ ಮಾಡುತ್ತಿದ್ದಾರೆ. 8 ಓವರ್ ಗೆ 32 ರನ್ ಗಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!