ಇಂಡಿಯಾನಾ.. ಭಾರತನಾ.. ವಿಚಾರಣೆ ಮುಂದೂಡಿದ ಸುಪ್ರೀಂ

336

ನವದೆಹಲಿ: ರಾಷ್ಟ್ರದ ಹೆಸರನ್ನ ಇಂಡಿಯಾ ಎಂದು ಕರೆಬೇಕೋ ಭಾರತ ಎಂದು ಕರೆಯಬೇಕೋ ಅನ್ನೋ ಅರ್ಜಿಯ ವಿಚಾರಣೆಯನ್ನ ಸುಪ್ರೀಂ ಕೋರ್ಟ್ ಮುಂದೂಡಿದೆ. ಇಂಡಿಯಾ ಅನ್ನೋದು ಬ್ರಿಟಿಷರು ಬಿಟ್ಟು ಹೋದ ಪದವನ್ನ ಬಳಸುವ ಬದಲು, ಭಾರತ ಅಥವ ಹಿಂದೂಸ್ತಾನ ಎಂದು ಬಳಸುವ ಸಂಬಂಧ ಅರ್ಜಿ ಸಲ್ಲಿಸಲಾಗಿದೆ.

ದೆಹಲಿ ಮೂಲದ ವ್ಯಕ್ತಿಯೊಬ್ಬರು ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ. ಇಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ ಬೊಬ್ಡೆ ನೇತೃತ್ವದ ಪೀಠದ ಮುಂದೆ ಬಂದಿತ್ತು. ಈ ಅರ್ಜಿ ವಿಚಾರಣೆಯನ್ನ ಮುಂದೂಡಲಾಗಿದೆ.




Leave a Reply

Your email address will not be published. Required fields are marked *

error: Content is protected !!