ಸಂಜೆಯಾದ್ರೂ ಹೆಲ್ತ್ ಬುಲೆಟಿನ್ ಬರ್ತಿಲ್ಲ

416

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಹೆಲ್ತ್ ಬುಲೆಟಿನ್ ದಿನಕ್ಕೆ ಎರಡು ಬದಲಾಗಿ, ಸಾಯಂಕಾಲ ಮಾತ್ರ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ. ಆದ್ರೆ, ದಿನಕ್ಕೊಮ್ಮೆ ಬರುವ ಹೆಲ್ತ್ ಬುಲೆಟಿನ್ ಸಹ ಲೇಟ್ ಆಗ್ತಿದೆ. ಸಾಯಂಕಾಲ ಹೋಗಿ ಸಂಜೆಯಾದ್ರೂ ಇದುವರೆಗೂ ಬಂದಿಲ್ಲ. ಹೀಗಾಗಿ ಜನರಲ್ಲಿ ಆತಂಕ ಮೂಡಿದೆ.

ಹೆಲ್ತ್ ಬುಲೆಟಿನ್ ಲೇಟ್ ಆದಷ್ಟು ಸೋಂಕಿತರ ಸಂಖ್ಯೆ ಹೆಚ್ಚಾಗಿರಬಹುದಾ? ಯಾವ ಜಿಲ್ಲೆಯಲ್ಲಿ ಹೆಚ್ಚು ಜನ ಕಾಣಿಸಿಕೊಂಡಿರಬಹುದು ಅನ್ನೋ ಟೆನ್ಷನ್ ಶುರುವಾಗಿದೆ. ಅಥವ ಇವತ್ತು ಬುಲೆಟಿನ್ ಬರುವುದಿಲ್ವಾ ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!