ಇಂದು 1151 ಜನರಲ್ಲಿ ಕೋವಿಡ್ ಸೋಂಕು

193

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ 23ರಂದು 1,151 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಇದುವರೆಗೂ 2939767 ಜನರಲ್ಲಿ ಪಾಸಟಿವ್ ಬಂದಿದೆ. ಇಂದು 1442 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಗುಣಮುಖರಾದವರ ಸಂಖ್ಯೆ 2882331ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇನ್ನು 20255 ಪ್ರಕರಣಗಳು ಸಕ್ರಿಯವಾಗಿವೆ. ಇಂದು 10 ಜನ ಕೋವಿಡ್ ನಿಂದಾಗಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 37,155ರಷ್ಟು ಆಗಿದೆ. ಸೋಂಕಿನ ಪ್ರಮಾಣ ಶೇಕಡ 1.08 ಇದೆ. ಸಾವಿನ ಪ್ರಮಾಣ ಶೇಕಡ 0.86ರಷ್ಟಿದೆ. ಜಿಲ್ಲಾವಾರು ಮಾಹಿತಿ ಹೀಗಿದೆ…




Leave a Reply

Your email address will not be published. Required fields are marked *

error: Content is protected !!