ಇಂಡೋ ಕಿವೀಸ್ ಪಂದ್ಯಕ್ಕೆ ಮಳೆ ಅಡ್ಡಿ

311

ಲಂಡನ್: ಲಂಡನ್ ಓಲ್ಡ್ ಟ್ರಾಪಡ್ ಮೈದಾನದಲ್ಲಿ ನಡೆಯುತ್ತಿರುವ ಇಂಡಿಯಾ ಹಾಗೂ ನ್ಯೂಜಿಲೆಂಡ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಟಾಸ್ ಗೆದ್ದು ಮೊದ್ಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೇನ್ ವಿಲಿಯಮ್ಸ್ ಟೀಂ, 46.1 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 211 ರನ್ ಬಾರಿಸಿದೆ.

Image result for india vs newzealand

ಕ್ಯಾಪ್ಟನ್ ವಿಲಿಯಮ್ಸ್ ಹಾಗೂ ರಾಸ್ ಟೇಲರ್ ಅವರ ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ 200 ರನ್ ಗಳ ಗಡಿಯನ್ನ ದಾಟಿದೆ. ಇನ್ನು ನಾಲ್ಕು  ಓವರ್ ಗಳು ಇರುವಾಗ ಮಳೆ ಬಂದ ಕಾರಣ ಪಂದ್ಯವನ್ನ ನಿಲ್ಲಿಸಲಾಗಿದೆ. ಇನ್ನು ಇಂಡಿಯನ್ ಬೌಲರ್ ಜಸ್ ಪ್ರೀತ್ ಬೂಮ್ರಾ 10 ರನ್ ಗಳಿಗೆ ಮೊದಲ ವಿಕೆಟ್ ತೆಗೆಯುವ ಮೂಲಕ ಆರಂಭಿಕ ಆಘಾತ ನೀಡಿದ್ರು.

Image result for india vs newzealand

ಭುವನೇಶ್ವರಕುಮಾರ, ಜಡೇಜ್, ಚಾಹಲ್ ಹಾಗೂ ಹಾರ್ದಿಕ ಪಾಂಡೆ ತಲಾ ಒಂದೊಂದು ವಿಕೆಟ್ ಪಡೆದ್ರು.




Leave a Reply

Your email address will not be published. Required fields are marked *

error: Content is protected !!