4 ದಶಕದಲ್ಲೇ ಭಾರತದ ಜಿಡಿಪಿ ಅತಿ ಕಳಪೆ

227

ಪ್ರಜಾಸ್ತ್ರ ವಾಣಿಜ್ಯ

ನವದೆಹಲಿ: ದೇಶದಲ್ಲಿ 2020-21ನೇ ಸಾಲಿನ ಪೂರ್ಣ ಪ್ರಮಾಣದ ಹಣಕಾಸು ವರ್ಷದಲ್ಲಿ ದೇಶಿಯ ಉತ್ಪನ ಬೆಳವಣಿಗೆಯಲ್ಲಿ ಶೇಕಡ 7.3ರಷ್ಟು ಕುಸಿದಿದೆ. ಕಳೆದ 40 ವರ್ಷಗಳಲ್ಲಿ ಇದು ಅತ್ಯಂತ ಕೆಳಮಟ್ಟದ್ದಾಗಿದೆ ಎಂದು ತಿಳಿದು ಬಂದಿದೆ.

2020-21ನೇ ಸಾಲಿನ ತ್ರೈಮಾಸಿಕದಲ್ಲಿ ಶೇಕಡ 24.4ರಷ್ಟು ಆರ್ಥಿಕತೆ ಕುಂಟಿತಗೊಂಡಿದೆ. ಲಾಕ್ ಡೌನ್ ನಿಂದಾಗಿ ಅಗತ್ಯ ವಸ್ತುಗಳು ಹೊರತು ಪಡಿಸಿದಂತೆ ಉಳಿದ ವಸ್ತುಗಳು ಉತ್ಪಾದನೆ, ಮಾರಾಟ, ಸಾಗಾಟವಿಲ್ಲದೆ ಆರ್ಥಿಕತೆ ಮೇಲೆ ಬಹುದೊಡ್ಡ ಪರಿಣಾಮ ಬೀರಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡ 1.6ರಷ್ಟು ಏರಿಕೆ ಕಂಡಿದೆ.




Leave a Reply

Your email address will not be published. Required fields are marked *

error: Content is protected !!