ಇಂದು ಕೂಡಾ ‘ಐ’ಟಿ ಶೋಧ

450

ಬೆಂಗಳೂರು: ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಆರ್.ಎಲ್ ಜಾಲಪ್ಪ ಅವರಿಗೆ ಸೇರಿದ ಆಸ್ತಿಗಳ ಮೇಲೆ ಇಂದು ಸಹ ಐಟಿ ಅಧಿಕಾರಿಗಳು ಶೋಧಕಾರ್ಯ ಹಾಗೂ ವಿಚಾರಣೆ ನಡೆಸಲಿದ್ದಾರಂತೆ.

Image result for rl jalappa

ಜಾಲಪ್ಪ ಅವರಿಗೆ ಸೇರಿದ ಕೋಲಾರದ ಟಮಕದಲ್ಲಿರುವ ವೈದ್ಯಕೀಯ ಸಂಶೋಧನಾ ಕೇಂದ್ರದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ನಿನ್ನೆ ತಡರಾತ್ರಿವರೆಗೂ ಪರಿಶೀಲನೆ ನಡೆಸಿದ್ದಾರೆ. ಬಳಿಕ 6 ಜನ ಅಧಿಕಾರಿಗಳು ತೆರಳಿದ್ದು, ಇನ್ನು ನಾಲ್ವರು ಅಧಿಕಾರಿಗಳಿದ್ದು ಇಂದು ಪರಿಶೀಲನೆ ನಡೆಸಿದ್ದಾರೆ ಅಂತಾ ಹೇಳಲಾಗ್ತಿದೆ.

ಇದೆ ರೀತಿ ಪರಮೇಶ್ವರ ಅವರ ಮನೆಯಲ್ಲಿಯೂ ತಡರಾತ್ರಿವರೆಗೂ ಪರಿಶೀಲನೆ ನಡೆದಿದ್ದು, ಇಂದು ಸಹ ಪರಿಶೀಲನೆ ಹಾಗೂ ದಾಖಲೆಗಳ ವಿಚಾರಣೆ ಕೆಲಸ ನಡೆಯಲಿದೆ ಅಂತಾ ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!