ಐಟಿಐ ಪರೀಕ್ಷೆಯಲ್ಲಿ ನಕಲಿ ವಿದ್ಯಾರ್ಥಿಗಳು

295

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ನಡೆದ ಐಟಿಐ ಪರೀಕ್ಷೆಯಲ್ಲಿ ನಕಲಿ ವಿದ್ಯಾರ್ಥಿಗಳಿಬ್ಬರು ಸಿಕ್ಕಿಬಿದ್ದಿದ್ದಾರೆ. ಅಂಜುಮನ್ ಐಟಿಐ‌ ಕಾಲೇಜಿನಲ್ಲಿ ಐಟಿಐನ ಇಂಜನೀಯರಿಂಗ್ ಡ್ರಾಯಿಂಗ್ ಪರೀಕ್ಷೆ ನಡೆಯಿತಿತ್ತು. ಈ ವೇಳೆ ಬೇರೆ ವಿದ್ಯಾರ್ಥಿಗಳ ಪರೀಕ್ಷೆ ಬರೆಯುತ್ತಿದ್ದ ಇಬ್ಬರು ಸಿಕ್ಕಿಬಿದ್ದಾರೆ.




Leave a Reply

Your email address will not be published. Required fields are marked *

error: Content is protected !!