ಮಧ್ಯಾಹ್ನ ಹಿರಿಯ ನಟ ಸತ್ಯಜೀತ್ ಅಂತ್ಯಕ್ರಿಯೆ

673

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಚಂದನವನದ ಹಿರಿಯ ನಟ ಸತ್ಯಜೀತ್ (72) ಅವರು ಶನಿವಾರ ಮಧ್ಯರಾತ್ರಿ ನಿಧನರಾಗಿದ್ದಾರೆ. ಸುಮಾರು 650ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಹಾರ್ಟ್ ಸ್ಟ್ರೋಕ್ ನಿಂದಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮುಂಜಾನೆ 10 ಗಂಟೆಯ ನಂತರ ಸಾರ್ವಜನಿಕರ ದರ್ಶ‌‌ನಕ್ಕೆ‌ ವ್ಯವಸ್ಥೆ ಮಾಡಲಾಗುತ್ತಿದ್ದು, ಮಧ್ಯಾಹ್ನ‌ 1.30ರ‌ ಸಮಯದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರ ಪುತ್ರ ಆಕಾಶ್ ತಿಳಿಸಿದ್ದಾರೆ. ಇತ್ತೀಚೆಗೆ ಅವರ ಪುತ್ರಿಯ ಜೊತೆಗೆ ಹಣಕಾಸಿನ ಗಲಾಟೆ ನಡೆದು ಸಾಕಷ್ಟು ವಿವಾದವಾಗಿತ್ತು.

ಮೂಲತಃ ಹುಬ್ಬಳ್ಳಿ ಭಾಗದ ನಟ ಸತ್ಯಜೀತ್ ಅವರ ಮೂಲ ಹೆಸರು ಆಗಿದೆ. ಚಿತ್ರರಂಗಕ್ಕೂ ಬರುವ ಮೊದಲು ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು.




Leave a Reply

Your email address will not be published. Required fields are marked *

error: Content is protected !!