ಬಜೆಟ್ ಗಾತ್ರ ಹಾಗೂ ಸಾಲದ ಕಂಪ್ಲೀಟ್ ಮಾಹಿತಿ

251

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೊದಲ ಬಜೆಟ್ ಮಂಡನೆ ನಡೆಸಿದ್ದಾರೆ. 2022-23ರ ಬಜೆಟ್ ಮಂಡನೆ ಶುರುವಾಗಿದೆ. ಈ ಬಜೆಟ್​ನ ಒಟ್ಟು ಗಾತ್ರ ಹಾಗೂ ಸಾಲದ ಸಂಪೂರ್ಣ ಮಾಹಿತಿ ಇಲ್ಲಿದೆ.

ಗಾತ್ರ- 2,65,720, ಕೋಟಿ ರೂ.
ಒಟ್ಟು ಸ್ವೀಕೃತಿ- 2,61,977
ರಾಜಸ್ವ ಸ್ವೀಕೃತಿ- 1,89,888
ಬಂಡವಾಳ ಸ್ವೀಕೃತಿ- 72,089
ಸಾಲ- 72,000

ಒಟ್ಟು ವೆಚ್ಚ- 2,65,720
ರಾಜಸ್ವ ವೆಚ್ಚ- 2,04,587
ಬಂಡವಾಳ ವೆಚ್ಚ- 46,955
ಸಾಲ ಮರುಪಾವತಿ- 14,179




Leave a Reply

Your email address will not be published. Required fields are marked *

error: Content is protected !!