15 ಕ್ಷೇತ್ರಗಳ ಮಿನಿ ವಾರ್: ಇಲ್ಲಿಯವರೆಗೂ ಎಷ್ಟಾಗಿದೆ ವೋಟಿಂಗ್?

351

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಲ್ಲಿ ಉಪ ಚುನಾವಣೆಯ ಮತದಾನ ನಡೆಯುತ್ತಿದೆ. 12 ಗಂಟೆಯವರೆಗಿನ ಮತದಾನ ಎಲ್ಲಿ ಎಷ್ಟಾಗಿದೆ ಅಂತಾ ನೋಡಿದ್ರೆ..

ಯಲ್ಲಾಪುರ ಶೇಕಡ 24, ಹಿರೇಕೆರೂರು ಶೇಕಡ 21, ರಾಣೇಬೆನ್ನೂರು ಶೇಕಡ 20, ಅಥಣಿ ಶೇಕಡ 23,  ಗೋಕಾಕ ಶೇಕಡ 24.45, ಕಾಗವಾಡ ಶೇಕಡ 21, ಕೆ.ಆರ್ ಪುರಂ ಶೇಕಡ 10.97, ಕೆ.ಆರ್ ಪೇಟೆ ಶೇಕಡ 20, ಹೊಸಕೋಟೆ ಶೇಕಡ 22, ವಿಜಯನಗರ ಶೇಕಡ 20, ಶಿವಾಜಿನಗರ ಶೇಕಡ 12, ಯಶವಂತಪುರ ಶೇಕಡ 13, ಮಹಾಲಕ್ಷ್ಮಿ ಲೇಔಟ್ ಶೇಕಡ 15.17 ಸೇರಿದಂತೆ 15 ಕ್ಷೇತ್ರಗಳಲ್ಲಿ ನಿಧಾನಗತಿಯಲ್ಲಿ ಮತದಾನ ನಡೆಯುತ್ತಿದೆ.

12 ಗಂಟೆವರೆಗಿನ ಒಟ್ಟಾರೆ ಮತದಾನ ಎಷ್ಟಾಗಿದೆ ಅಂತಾ ನೋಡಿದ್ರೆ ಶೇಕಡ 17.60ರಷ್ಟು ಆಗಿದೆ. ಅದು ಹಿರಿಯ ಮತದಾರರು ತೋರಿಸಿದಷ್ಟು ಮತದಾನದ ಆಸಕ್ತಿ ಯುವ ಜನತೆ ತೋರಿಸ್ತಿಲ್ಲ ಅನ್ನೋದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!