ಕಳೆದ 24 ಗಂಟೆಯ ವಿಜಯಪುರ ಜಿಲ್ಲೆಯ ಮಳೆ ವರದಿ ಹೀಗಿದೆ

207

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಕಳೆದ 24 ಗಂಟೆಗಳಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಜಿಲ್ಲೆಯ ಜನರಿಗೆ ಸಹಜವಾಗಿಯೇ ಖುಷಿಯಾಗಿದೆ. ಆಗಸ್ಟ್ 2ರ ಮುಂಜಾನೆಯಿಂದ 3ರ ಮುಂಜಾನೆ ತನಕ ಸುರಿದ ಮಳೆಯ ವರದಿ ಹೀಗಿದೆ.

ವಿಜಯಪುರ ನಗರದಲ್ಲಿ 17.8 ಮಿಲಿ ಮೀಟರ್ ಮಳೆಯಾಗಿದೆ. ದೇವರ ಹಿಪ್ಪರಗಿ 22.15, ತಿಕೋಟಾ 27 ಮಿಲಿ ಮೀಟರ್, ಮುದ್ದೇಬಿಹಾಳ 14.3 ಮಿಲಿ ಮೀಟರ್, ಬಸವನಬಾಗೇವಾಡಿ 12.6 ಮಿಲಿ ಮೀಟರ್, ಸಿಂದಗಿ 9.3 ಮಿಲಿ ಮೀಟರ್ ಮಳೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!