‘ಲೋಕಮಾನ್ಯ’ರ 100ನೇ ಪುಣ್ಯಸ್ಮರಣೆ: ಪ್ರಧಾನಿ ಟ್ವೀಟ್

463

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ ಮಹಾನ್ ನಾಯಕರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕ್ ಸಹ ಒಬ್ಬರು. ಅವರು ನಮ್ಮನ್ನ ಅಗಲಿ ಇಂದಿಗೆ 100 ವರ್ಷಗಳಾಗಿವೆ. ಆಗಸ್ಟ್ 1, 1920 ರಂದು ಅಗಲಿದ್ರು. ಇಂಥಾ ಮಹಾನ್ ದೇಶಭಕ್ತನನ್ನ ಎಲ್ಲರೂ ಸ್ಮರಿಸಿಕೊಳ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಸ್ವರಾಜ್ಯ ಕಲ್ಪನೆ, ಧೈರ್ಯ, ಚಾತುರ್ಯ ಜನರನ್ನ ಪ್ರಭಾವಿಸಿತ್ತು ಎಂದು ಹೇಳಿದ್ದಾರೆ. ಸ್ವಾರಜ್ಯವೇ ನನ್ನ ಆ ಜನ್ಮಸಿದ್ಧ ಹಕ್ಕು ಎಂದು ಬ್ರಿಟಿಷರ್ ವಿರುದ್ಧ ಗುಡುಗಿದ ನಾಯಕನ ಕೊಡುಗೆಗಳನ್ನ ಮೆಲುಕು ಹಾಕಿದ್ದಾರೆ.




Leave a Reply

Your email address will not be published. Required fields are marked *

error: Content is protected !!