ಮೇ ಅಟಲ್ ಹೂ ಚಿತ್ರದ ಫಸ್ಟ್ ಲುಕ್ ರಿಲೀಸ್

344

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಪ್ರಯುಕ್ತ ದೇಶದಲ್ಲಿ ಸುಶಾಸನ್ ದಿವಸ್ ಆಚರಿಸಲಾಗುತ್ತೆ. ಈ ಹೊತ್ತಿನಲ್ಲಿ ಅವರ ಕುರಿತು ಬರುತ್ತಿರುವ ಬಾಲಿವುಡ್ ಚಿತ್ರ ಮೇ ಅಟಲ್ ಹೂ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ.

ಪಂಕಜ್ ತ್ರಿಪಾಠಿ ಅಟಲ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರವಿ ಜಾಧವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಭಾನುಶಾಲಿ ಸ್ಟುಡಿಯೋಸ್ ಹಾಗೂ ಲೆಜೆಂಡ್ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ. ಸಲೀಂ-ಸುಲೈಮಾನ್ ಮ್ಯೂಸಿಕ್ ಇದೆ. 2023 ಡಿಸೆಂಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ.




Leave a Reply

Your email address will not be published. Required fields are marked *

error: Content is protected !!