ಹುತಾತ್ಮ ಯೋಧರ ಪಟ್ಟಿ ಬಿಡುಗಡೆ

357

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪೂರ್ವ ಲಾಡಕ್ ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ವಿರುದ್ಧ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಯೋಧರ ಹೆಸರುಗಳನ್ನ, ಭಾರತೀಯ ಸೇನೆ ಬಿಡುಗಡೆ ಮಾಡಿದೆ. 20 ಭಾರತೀಯ ಯೋಧರ ಹೆಸರಿನ ಪಟ್ಟಿ ರಿಲೀಸ್ ಮಾಡಲಾಗಿದೆ.

ಕರ್ನಲ್ ಬಿಕುಮಲ್ಲಾ ಸಂತೋಷ ಬಾಬು, ನಾಯಾಬ್ ಸುಬೇದಾರ್ ನುದುರಾಮ್ ಸೊರೆನ್, ನಾಯಾಬ್ ಸುಬೇದಾರ್ ಮಂದೀಪ ಸಿಂಗ್, ನಾಯಾಬ್ ಸುಬೇದಾರ್ ಸತ್ನಾಮ್ ಸಿಂಗ್, ಹವಾಲ್ದಾರ್(ಜನರಲ್) ಕೆ.ಪಳನಿ, ಹವಾಲ್ದಾರ್ ಬಿಪುಲ್ ರಾಯ್, ಹವಾಲ್ದಾರ್ ಸುನೀಲಕುಮಾರ, ನಾಯಕ್ ದೀಪಕುಮಾರ, ಸಿಪಾಯಿ ರಾಜೇಶ ಒರೆಂಜ್, ಸಿಪಾಯಿ ಗಣೇಶರಾಮ, ಸಿಪಾಯಿ ಚಂದ್ರಶೇಖರ ಪ್ರದಾನ್, ಸಿಪಾಯಿ ಕುಂದನಕುಮಾರ ಓಜಾ, ಸಿಪಾಯಿ ಗುರ್ಟೇಜ್ ಸಿಂಗ್, ಸಿಪಾಯಿ ಗಣೇಶ ಹನಸ್ದ, ಸಿಪಾಯಿ ಕುಂದನ್, ಸಿಪಾಯಿ ಅನುಷ್ಕ್, ಸಿಪಾಯಿ ಚಂದನ, ಸಿಪಾಯಿ ಗುರ್ಬೇಂದ್ರ, ಸಿಪಾಯಿ ಜೈ ಕಿಶೋರ ಸಿಂಗ್, ಸಿಪಾಯಿ ಅಮನಕುಮಾರ ಇವರೆಲ್ಲ ಹುತಾತ್ಮ ಯೋಧರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!