ಆ್ಯಕ್ಟರ್ ಆದ ಮಿನಿಸ್ಟರ್

351

ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಟ ಜೆಕೆ ನಟಿಸಿರುವ ಬೆಳೆಸೋಣ ಕನ್ನಡ ಅನ್ನೋ ಅಲ್ಬಮ್ ಸಾಂಗ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮಿನಿಸ್ಟರ್ ಆ್ಯಕ್ಟರ್ ಆಗಿದ್ದಾರೆ.

ನಟ ಜೆಕೆ, ಧರ್ಮ ಕೀರ್ತಿರಾಜ, ಪ್ರಶಾಂತ ಸಂಬರ್ಗಿ, ಕೋಮಲಕುಮಾರ ಸಾಥ್ ನೀಡಿದ್ದಾರೆ. ಸಂಗೀತ ನಿರ್ದೇಶಕ ರವಿ ಬಸ್ರೂರ ಗೀತೆ ಬರೆದು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಅಲ್ದೇ, ಅವರೆ ಹಾಡಿದ್ದಾರೆ. ನವೆಂಬರ್ 1ರಂದು ಈ ಅಲ್ಬಮ್ ರಿಲೀಸ್ ಆಗ್ತಿದೆ.




Leave a Reply

Your email address will not be published. Required fields are marked *

error: Content is protected !!