ಮನಗೂಳಿ ಆರೋಪ ಸುಳ್ಳು ಎಂದ ವಕೀಲರ ಸಂಘ

366

ಸಿಂದಗಿ: ಸಿಂದಗಿ ಪಟ್ಟಣದಲ್ಲಿ ನಿರ್ಮಾಣವಾಗಬೇಕಿರುವ ಮಿನಿ ವಿಧಾನಸೌಧದ ಜಾಗ ಸ್ಥಳಾಂತರದ ಕುರಿತು, ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾಗಿರುವ ಎಂ.ಸಿ ಮನಗೂಳಿ ಅವರು, ವಕೀಲರ ಸಂಘದ ಮೇಲೆ ಮಾಡಿರುವ ಆರೋಪ ಸುಳ್ಳು ಅಂತಾ ವಕೀಲರ ಸಂಘ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.




Leave a Reply

Your email address will not be published. Required fields are marked *

error: Content is protected !!