ಹೆಲ್ತ್ ಬುಲೆಟಿನ್: 23 ಹೊಸ ಪ್ರಕರಣ

478

ಬೆಂಗಳೂರು: ಮುಂಜಾನೆಯ ಕರೋನಾ ಹೆಲ್ತ್ ಬುಲೆಟಿನ್ ಬಂದಿದ್ದು, ಮತ್ತೆ 23 ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿನ ಸಂಖ್ಯೆ 1079 ಕ್ಕೆ ಏರಿಕೆಯಾಗಿದೆ. ಜಿಲ್ಲಾವರು ಎಷ್ಟೆಂದು ನೋಡಿದ್ರೆ..

ಬೆಂಗಳೂರು 14, ಹಾಸನ 3, ಮಂಡ್ಯ, ಧಾರವಾಡ, ಬಾಗಲಕೋಟೆ, ದಾವಣಗೆರೆ, ಉಡುಪಿ, ಬಳ್ಳಾರಿಯಲ್ಲಿ ತಲಾ ಒಂದು ಕೇಸ್ ದಾಖಲಾಗಿವೆ. ಈ ಮೂಲಕ ಒಟ್ಟು 23 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.




Leave a Reply

Your email address will not be published. Required fields are marked *

error: Content is protected !!