ಸುದೀಪಗೆ ಧ್ವಜ ನೀಡಿದ ಕಟೀಲ್

222

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ರಾಷ್ಟ್ರಧ್ವಜ ನೀಡಿದ್ದಾರೆ. ಮನೆ ಮನೆಗೆ ಧ್ವಜ ಅಭಿಯಾನದ ಹಿನ್ನಲೆಯಲ್ಲಿ ನಟ ಸುದೀಪಗೆ ಧ್ವಜ ನೀಡಿದ್ದಾರೆ.

ಸುದೀಪ್ ನಿವಾಸಕ್ಕೆ ಪಕ್ಷದ ಮುಖಂಡರೊಂದಿಗೆ ತೆರಳಿ ಧ್ವಜ ನೀಡಿದ್ದಾರೆ. ಈ ವೇಳೆ ಸುದೀಪ್ ಅವರ ತಂದೆ, ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್, ನಿರ್ಮಾಪಕ ಜ್ಯಾಕ್ ಮಂಜು ಸೇರಿದಂತೆ ಇತರರು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!