ಜಿಮ್ ಬೇಬಿ ಎಂದ ಫ್ಯಾನ್ಸ್

606

ನಟಿ ಸಮಂತಾ ಅಕ್ಕಿನೇನಿ ಅಭಿನಯದ ‘ಓ ಬೇಬಿ’ ಸಿನಿಮಾ ನಾಳೆ ರಿಲೀಸ್ ಆಗ್ತಿದೆ. ಹೀಗಾಗಿ ಹೈದ್ರಾಬಾದಿನ ಚಿತ್ರಮಂದಿರ ಒಂದರ ಬಳಿ ದೊಡ್ಡ ಕಟೌಟ್ ನಿಲ್ಲಿಸಲಾಗಿದೆ. ಇದು ಟ್ರೋಲಿಗರ ಭರ್ಜರಿ ವಸ್ತುವಾಗಿದೆ.

ಫುಲ್ ಜಿಮ್ ಬಾಡಿ ಗೆಟಪ್ ನಲ್ಲಿ ಕಾಣಿಸಿಕೊಂಡಂತಿರುವ ಪೋಸ್ ನೋಡಿದ ಅಭಿಮಾನಿಗಳು, ಸಮಂತಾ ಕಾಲೆಳೆಯುತ್ತಿದ್ದಾರೆ. ಎಡಿಟ್ ಮಾಡುವವನು ಸರಿಯಾಗಿ ಕೆಲಸ ಮಾಡಿಲ್ಲ. ಈ ಪೋಸ್ಟರ್ ತೆಗೆದುಕೊಂಡು, ನನ್ನ ಸ್ನೇಹಿತನೊಬ್ಬ ತನ್ನ ಜಿಮ್ ಪ್ರಮೋಷನ್ ಗೆ ಬಳಸಿಕೊಳ್ತಿದ್ದಾನೆ ಅಂತಾ ಕಾಲೆಳದಿದ್ದಾನೆ.

ಮಿಸ್ ಗ್ರ್ಯಾನಿ ಅನ್ನೋ ಕೊರಿಯನ್ ಮೂವಿ ರಿಮೇಕ್ ಆಗಿದ್ದು ಜುಲೈ 5, ಶುಕ್ರವಾರ ಮೂವಿ ರಿಲೀಸ್ ಆಗ್ತಿದೆ. ನಂದಿನಿ ರೆಡ್ಡಿ ಸಿನಿಮಾ ನಿರ್ದೇಶನ ಮಾಡಿದ್ದು, ಈ ಚಿತ್ರದ ಬಗ್ಗೆ ನಟಿ ಸಮಂತಾ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾಳೆ.




Leave a Reply

Your email address will not be published. Required fields are marked *

error: Content is protected !!