ಮೊದಲ ವರ್ಷ ತುಂಬಿದ ಪ್ರಜಾಸ್ತ್ರಕ್ಕೆ ಶ್ರೀ ಶಾಂತಗಂಗಾಧರ ಜಗದ್ಗುರುಗಳ ಆಶೀರ್ವಾದ

403

ನಿಮ್ಮ ಪ್ರೀತಿಯ, ವಿಶ್ವಾಸದ ಪ್ರಜಾಸ್ತ್ರ ವೆಬ್ ಪೋರ್ಟಲ್ ತನ್ನ ಮೊದಲ ವರ್ಷದ ವಾರ್ಷಿಕೋತ್ಸವವನ್ನ ಆಚರಿಸಿಕೊಳ್ಳುತ್ತಿದೆ. ಮೊದಲ ಸಂಭ್ರಮದಲ್ಲಿರುವ ವೆಬ್ ಪತ್ರಿಕೆಗೆ ಸಿಂದಗಿಯ ಗುರುದೇವ ಆಶ್ರಮದ ಶ್ರೀ ಶಾಂತಗಂಗಾಧರ ಜಗದ್ಗುರುಗಳು ಆಶೀರ್ವಾದ ಮೂಲಕ ಶುಭಾಶಯ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!