ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕಳೆದ ವರ್ಷ ಜಮ್ಮು-ಕಾಶ್ಮೀರದ ಪುಲ್ವಾಮಾ ಬಳಿ ನಡೆದ ಉಗ್ರರ ದಾಳಿಯ ಬಗ್ಗೆ ಪಾಕಿಸ್ತಾನ ಕೊನೆಗೂ ಹೊಣೆ ಹೊತ್ತುಕೊಂಡಿದೆ. ಪಾಕ್ ಸಚಿವರೊಬ್ಬರು ಸಂದನದಲ್ಲಿ ನೀಡಿದ ಹೇಳಿಕೆ ಇದೀಗ ಬಹಿರಂಗಗೊಂಡಿದೆ.
ಹಮ್ನೆ ಹಿಂದೂಸ್ಥಾನಕೋ ಘುಸೆ ಕೆ ಮಾರಾ(ಭಾರತವನ್ನ ನಾವು ಅವರ ಮನೆಯಲ್ಲೇ ಹೊಡೆದಿದ್ದೇವೆ) ಎಂದು ವಿದೇಶಾಂಗ ಮಂತ್ರಿ ಶಾ ಮೊಹ್ಮದ ಖುರೇಷಿ ಹೇಳಿದ್ದಾರೆ. ಅಲ್ದೇ, ಇಮ್ರಾನ್ ಸರ್ಕಾರದ ನಾಯಕತ್ವದ ಗೆಲುವು. ಇದರಲ್ಲಿ ನೀವೆಲ್ಲ ಯಶಸ್ವಿಯಾಗಿದ್ದೀರಿ ಎಂದು ಹೇಳಿದ್ದು, ಕಡೆಗೂ ಪಾಪಿ ಪಾಕಿಸ್ತಾನದ ನೀಚ ಗುಣ ಮತ್ತೊಮ್ಮೆ ಬಯಲಾಗಿದೆ.