‘ಸೋಷಿಯಲ್’ನಿಂದ ರಮ್ಯಾ ಗಾಯಬ್

405

ನವದೆಹಲಿ: ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ದಿವ್ಯಸ್ಪಂದನ ಅವರು ಸೋಷಿಯಲ್ ಮೀಡಿಯಾದಿಂದ ದೂರ ಸರಿದಿದ್ದಾರೆ ಎನ್ನಲಾಗ್ತಿದೆ. ಅವರ ಟ್ವೀಟರ್ ನಲ್ಲಿ ಯಾವುದೇ ಟ್ವೀಟ್ ಕಾಣಿಸ್ತಿಲ್ಲ. ಅದು ಅಲ್ದೇ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಸ್ಥಾನ ತ್ಯಜಿಸಿದ್ದಾರೆ ಎನ್ನಲಾಗ್ತಿದೆ.

ಅವರ ಅಕೌಂಟ್ ಎಲ್ಲಿಯೂ ಕಾಣಿಸ್ತಿಲ್ಲ. ಟ್ವಿಟರ್ ಬಯೋಡಟಾದಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಅನ್ನೋ ಹೆಸರು ಸಹ ಕಾಣಿಸ್ತಿಲ್ಲ. ಈ ಬಗ್ಗೆ ಸಾಕಷ್ಟು ರೂಮರ್ಸ್ ಗಳು ಹರಿದಾಡ್ತಿದ್ದು, ಇದರ ಬಗ್ಗೆ ರಮ್ಯಾ ಆಗ್ಲಿ, ಕಾಂಗ್ರೆಸ್ ಆಗ್ಲಿ ಅಧಿಕೃತ ಹೇಳಿಕೆ ನೀಡಿಲ್ಲ.


TAG


Leave a Reply

Your email address will not be published. Required fields are marked *

error: Content is protected !!