‘ಕ್ರೇಜಿ ಸ್ಟಾರ್’ ಹುಟ್ಟು ಹಬ್ಬಕ್ಕೆ ಶುಭಾಶಯಗಳ ಮಹಾಪೂರ

337

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳದ ಕ್ರೇಜಿ ಸ್ಟಾರ್, ಕನಸುಗಾರ, ನಟ ರವಿಚಂದ್ರನ್ ಅವರ ಹುಟ್ಟು ಹಬ್ಬವಿಂದು. ಕೋಟ್ಯಾಂತರ ಮನಸ್ಸುಗಳಲ್ಲಿ ಪ್ರೇಮಲೋಕ ಕಟ್ಟಿದ ರಣಧೀರನಿಗೆ ಎಲ್ಲಡೆಯಿಂದ ಶುಭಾಶಯಗಳ ಮಹಾಪೂರ ಹರಿದು ಬರ್ತಿದೆ.

ಕುಟುಂಬಸ್ಥರು, ಆಪ್ತ ಬಳಗ, ಸಿನಿ ಮಂದಿ, ಅಭಿಮಾನಿಗಳು, ರಾಜಕೀಯ ನಾಯಕರು ಟ್ವೀಟರ್, ಫೇಸ್ ಬುಕ್, ಇನ್ಸ್ಟಾ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ರವಿ ಮಾಮಾನಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನ ತಿಳಿಸ್ತಿದ್ದಾರೆ. 58 ವರ್ಷಗಳನ್ನ ಕಂಪ್ಲೀಟ್ ಮಾಡಿರುವ ಚೆಲುವನಿಗೆ ಶುಭ ಕೋರುವ ಮೂಲಕ, ಅವರ ಮುಂದಿನ ಚಿತ್ರಗಳನ್ನ ಎದುರು ನೋಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!