ರಾಬರ್ಟ್ ಲೇಟಾಗಿ ಬರ್ತಿರುವುದ್ಯಾಕೆ ಗೊತ್ತಾ?

738

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿಯನದ ರಾಬರ್ಟ್ ಸಿನ್ಮಾ ಯಾವಾಗ ರಿಲೀಸ್ ಆಗುತ್ತೆ ಅಂತಾ ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಆದ್ರೆ, ಡಿ ಬಾಸ್ ಇನ್ನು ಬರುವುದು ಸ್ವಲ್ಪ ಲೇಟ್ ಅಂತಿದ್ದಾರೆ ನಿರ್ದೇಶಕ ತರುಣ ಸುಧೀರ.

ದರ್ಶನ ನಟನೆಯ 50ನೇ ಸಿನ್ಮಾ ಕುರುಕ್ಷೇತ್ರ ಯಶಸ್ವಿ ಪ್ರದರ್ಶನ ಕಾಣ್ತಿದೆ. ಇದರ ಜೊತೆಯಲ್ಲಿ ಒಡೆಯ ಸಿನ್ಮಾ ರಿಲೀಸ್ ಆಗ್ತಿದೆ. ಹೀಗಾಗಿ ಸ್ವಲ್ಪ ಗ್ಯಾಪ್ ಕೊಟ್ಟರೆ ಒಳ್ಳೆಯದು ಅನ್ನೋದು ನಿರ್ದೇಶಕರ ಪ್ಲಾನ್. ಅಲ್ದೇ, ಆದಷ್ಟು ಬೇಗ ದೊಡ್ಡ ಸುದ್ದಿಯನ್ನ ನಿಮ್ಗೆ ನೀಡುತ್ತೇವೆ ಎಂದು ನಿರ್ದೇಶಕರು ಟ್ವೀಟ್ ಮಾಡಿದ್ದಾರೆ.

ನಿರ್ದೇಶಕ ತರುಣ ಸುಧೀರ ಮತ್ತು ನಟ ದರ್ಶನ



Leave a Reply

Your email address will not be published. Required fields are marked *

error: Content is protected !!