ಸರಿಲೇರು ನೀಕೆವ್ವರು ಟೀಸರ್ ಡೇಟ್ ಅನೌನ್ಸ್

693

ಪ್ರಿನ್ಸ್ ಮಹೇಶಬಾಬು ನಟನೆಯ ಸರಿಲೇರು ನೀಕೆವ್ವರು ಚಿತ್ರ ಪೋಸ್ಟರ್ ಮೂಲಕ ಕುತೂಹಲ ಮೂಡಿಸಿದೆ. ಇದೀಗ ಟೀಸರ್ ಡೇಟ್ ಅನೌನ್ಸ್ ಮಾಡಲಾಗಿದೆ. ಅನಿಲ ರವಿಪುಡಿ ನಿರ್ದೇಶನದ ಚಿತ್ರದ ಟೀಸರ್ ನವೆಂಬರ್ 22ರಂದು ರಿಲೀಸ್ ಆಗ್ತಿದೆ.

ಟ್ವೀಟರ್ ನಲ್ಲಿ ಡೇಟ್ ಅನೌನ್ಸ್ ಮಾಡಿರುವ ನಿರ್ದೇಶಕರು, ಸಂಕ್ರಾಂತಿ ಪ್ರಯುಕ್ತ ಜನವರಿ 12, 2020ಕ್ಕೆ ಸಿನಿಮಾ ರಿಲೀಸ್ ಮಾಡ್ತಿದ್ದಾರೆ. ನಟ ಮಹೇಶಬಾಬು ಇದರಲ್ಲಿ ಸೈನ್ಯಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮಹರ್ಷಿ ಮೂವಿ ಬಳಕ ಈ ಚಿತ್ರ ಬರ್ತಿದೆ. ಬಹುತೇಕ ಚಿತ್ರೀಕರಣ ಮುಗಿದಿದೆ. ಮಹೇಶಬಾಬು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!