ಮುಧೋಳ ಗ್ರಾಮ ಸೀಲ್ ಡೌನ್!

343

ಪ್ರಜಾಸ್ತ್ರ ಸುದ್ದಿ

ಕೊಪ್ಪಳ: ಕರೋನಾದಿಂದಾಗಿ ಜಿಲ್ಲೆಯ ಯಲಬುರ್ಗಿ ತಾಲೂಕಿನ ಮುಧೋಳ ಗ್ರಾಮವನ್ನ ಸೀಲ್ ಡೌನ್ ಮಾಡಲಾಗಿದೆ ಅನ್ನೋ ಮಾತುಗಳು ಕೇಳಿ ಬಂದಿವೆ. ಗ್ರಾಮಕ್ಕೆ ಭೇಟಿ ನೀಡಿದ ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತರು ಸೇರಿದಂತೆ ಕರೋನಾ ವಾರಿಯರ್ಸ್ ಭಾಗವಹಿಸಿ, ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಈ ಗ್ರಾಮದಲ್ಲಿ ಎಷ್ಟು ಜನಕ್ಕೆ ಸೋಂಕು ತಗುಲಿದ್ಯಾ, ಇಲ್ವಾ ಸರಿಯಾದ ಮಾಹಿತಿ ಇಲ್ಲ. ಆದ್ರೆ, ಗ್ರಾಮವನ್ನ ಸೀಲ್ ಡೌನ್ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಕೊಡಗು, ರಾಮನಗರ ನಂತರ ಕೊಪ್ಪಳದಲ್ಲಿಯೇ ಕಡಿಮೆ 6 ಜನ ಸೋಂಕಿತರು ಕಾಣಿಸಿಕೊಂಡಿರುವುದು. ಹೀಗಿರುವಾಗಿ ಮುಧೋಳ ಗ್ರಾಮವನ್ನ ಯಾಕೆ ಸೀಲ್ ಮಾಡಲಾಗಿದೆ ಅನ್ನೋದರ ಬಗ್ಗೆ ಇನ್ನಷ್ಟು ತಿಳಿಯಬೇಕಿದೆ.




Leave a Reply

Your email address will not be published. Required fields are marked *

error: Content is protected !!