ತಾಲಿಬಾನ್ ವಶದಲ್ಲಿ ಶೇ.75ರಷ್ಟು ಅಫ್ಘಾನಿಸ್ತಾನ್

232

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಜೋರಾಗಿದೆ. ಇದೀಗ ಶೇಕಡ 75ರಷ್ಟು ಅಫ್ಘಾನಿಸ್ತಾನ್ ತಾಲಿಬಾನ್ ಉಗ್ರರ ವಶದಲ್ಲಿದ್ದು, ನರಮೇಧ ನಡೆಯುತ್ತಿದೆ.

ಕಂದಹಾರ್, ಕಾಬೂಲ್, ಜಬುಲ್, ಹೆಲ್ಮಾಂಡ್, ಉರುಜ್ಗಲ್ ಪ್ರಾಂತಗಳನ್ನ ಸೇರಿದಂತೆ ಎಲ್ಲೆಡೆ ತಾಲಿಬಾನ್ ಪಡೆ ಸುತ್ತುವರೆದಿದ್ದು, ರಾಷ್ಟ್ರ ರಕ್ಷಣೆಗೆ ಸರ್ಕಾರ ಹೋರಾಟ ನಡೆಸುತ್ತಿದೆ. ಅಮಾಯಕ ಜೀವಗಳು ನಡು ಬೀದಿಯಲ್ಲಿ ಬೀಳುತ್ತಿವೆ. ಸಣ್ಣಪುಟ್ಟ ಹೆಣ್ಮಕ್ಕಳ ಮೇಲೂ ಅತ್ಯಾಚಾರ ಸೇರಿದಂತೆ ಕ್ರೌರ್ಯ ಮುಂದುವರೆದಿದೆ.




Leave a Reply

Your email address will not be published. Required fields are marked *

error: Content is protected !!