ರಾಜೀನಾಮೆ ನೀಡಿದ ಪಳನಿಸ್ವಾಮಿ

245

ಪ್ರಜಾಸ್ತ್ರ ಸುದ್ದಿ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಎಐಡಿಎಂಕೆ ಪಕ್ಷ ಹೀನಾಯವಾಗಿ ಸೋಲು ಅನುಭವಿಸಿದೆ. ಡಿಎಂಕೆ ಎದುರು ಪರಾಭವಗೊಂಡ ಸಿಎಂ ಪಳನಿಸ್ವಾಮಿ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಸೇಲಂನಿಂದ ಕಾರ್ಯದರ್ಶಿಯ ಮೂಲಕ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಎಐಡಿಎಂಕೆ ಕೇವಲ 65 ಸ್ಥಾನಗಳನ್ನ ಗೆದ್ದಿದೆ. ಸ್ಟಾಲಿನ್ ನೇತೃತ್ವದ ಡಿಎಂಕೆ 125 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ದಶಕಗಳ ಬಳಿಕ ಗದ್ದುಗೆ ಏರುತ್ತಿದೆ. ಇನ್ನು ಸಿಎಂ ಆಗ್ತಿರುವ ಎಂ.ಕೆ ಸ್ಟಾಲಿನ್ ಗೆ ಪಳನಿಸ್ವಾಮಿ ಶುಭ ಕೋರಿದ್ದಾರೆ.




Leave a Reply

Your email address will not be published. Required fields are marked *

error: Content is protected !!