ಚಿತ್ರದುರ್ಗದಲ್ಲಿ ಅಪಘಾತ: ಮಗು ಸೇರಿ ಮೂವರ ಸಾವು

231

ಪ್ರಜಾಸ್ತ್ರ ಸುದ್ದಿ

ಚಿತ್ರದುರ್ಗ: ಓವರ್ ಟೇಕ್ ಮಾಡಲು ಹೋಗಿ ಟಂಪೋವೊಂದು ಪಲ್ಟಿಯಾದ ಪರಿಣಾಮ ಮಗು ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಿರಿಯೂರು ಬಳಿ ನಡೆದಿದೆ. 6 ವರ್ಷದ ಮಗು ದೀಪಿಕಾ, ನೀಲಮ್ಮ, ಸೆಲ್ವಿ ಅನ್ನೋ ಮೂವರು ಮೃತಪಟ್ಟಿದ್ದಾರೆ.

ಹಿರಿಯೂರ ಬಳಿಯ ಚಳ್ಳಕೆರೆ ಬಳಿ ವಾಹನವೊಂದರಲ್ಲಿ ಓವರ್ ಟೇಕ್ ಮಾಡಲು ಹೋದಾಗ ಈ ಅನಾಹುತ ಸಂಭವಿಸಿದೆ. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!