ರಾಜ್ಯದಲ್ಲಿ 34804 ಸೋಂಕು ಪ್ರಕರಣ.. 143 ಸಾವು..

282

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕು ಹೆಚ್ಚಾಗ್ತಿದೆ ಅನ್ನೋದಕ್ಕೆ ಸರ್ಕಾರದ ಈ ವರದಿಯೇ ಸಾಕ್ಷಿ. ಕಳೆದೊಂದು ವಾರದಿಂದ 20 ಸಾವಿರ ಸೋಂಕಿತರು ದಿನವೊಂದಕ್ಕೆ ಪತ್ತೆಯಾಗ್ತಿದರು, ಇದೀಗ ಅದು 30 ಸಾವಿರ ದಾಟಿದೆ. ಕಳೆದ 24 ಗಂಟೆಯಲ್ಲಿ 34,804 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 13,39,201ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಇಂದು 6982 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 10,62,594 ಜನರು ಗುಣಮುಖರಾಗಿದ್ದಾರೆ. 2,62,162 ಪ್ರಕರಣಗಳು ಸಕ್ರಿಯವಾಗಿವೆ. ಇಂದು 143 ಜನರು ಸಾವನ್ನಪ್ಪಿದ್ದಾರೆ. 14,426ಕ್ಕೆ ಏರಿಕೆಯಾಗಿದೆ. 1,492 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾವಾರು ಸೋಂಕಿತರ ಸಂಖ್ಯೆ ಹೀಗಿದೆ..




Leave a Reply

Your email address will not be published. Required fields are marked *

error: Content is protected !!