ರಾಜ್ಯದಲ್ಲಿಂದು 2496 ಸೋಂಕು.. 87 ಸಾವು..

370

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕರೋನಾ ಸೋಂಕು ಪ್ರಕರಣ ಏರಿಕೆ ಕಾಣ್ತಿದ್ದು, ಇಂದು 2496 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 44,077 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರ ಜೊತೆಗೆ 87 ಜನರು ಸಾವನ್ನಪ್ಪುವ ಮೂಲಕ 842ಕ್ಕೆ ಏರಿಕೆಯಾಗಿದೆ.

ಇಂದು 1142 ಜನರು ಡಿಸ್ಚಾರ್ಜ್ ಆಗಿದ್ದು, 17390 ಜನರು ಇದುವರೆಗೂ ಗುಣಮುಖರಾಗಿದ್ದಾರೆ. ಇನ್ನು 25,839 ಪ್ರಕರಣಗಳು ಸಕ್ರಿಯವಾಗಿ. ಜಿಲ್ಲಾವಾರು ಸೋಂಕಿತರ ವಿವರ ಹೀಗಿದೆ..

ಬೆಂಗಳೂರು ನಗರ 1267, ಮೈಸೂರು 125, ಕಲಬುರಗಿ 121, ಧಾರವಾಡ 100, ಬಳ್ಳಾರಿ 99, ಕೊಪ್ಪಳ 98, ದಕ್ಷಿಣ ಕನ್ನಡ 91, ಬಾಗಲಕೋಟೆ 78, ಉಡುಪಿ 73, ಉತ್ತರ ಕನ್ನಡ 64, ಬೆಳಗಾವಿ 64, ವಿಜಯಪುರ 52, ತುಮಕೂರು 47, ಬೀದರ 42, ಮಂಡ್ಯ 38, ರಾಯಚೂರು 25, ದಾವಣಗೆರೆ 17, ಬೆಂ.ಗ್ರಾ 14, ಚಿಕ್ಕಬಳ್ಳಾಪುರ 13, ಕೋಲಾರ 11, ಶಿವಮೊಗ್ಗ 10, ಕೊಡಗು 10, ಚಿತ್ರದುರ್ಗ 10, ಗದಗ 9, ಚಾಮರಾಜನಗರ 8, ಹಾಸನ 4, ಚಿಕ್ಕಮಗಳೂರು 3, ಯಾದಗಿರಿ 2, ರಾಮನರ 1 ಸೋಂಕು ಪ್ರಕರಣ ಪತ್ತೆಯಾಗಿವೆ.

ಇನ್ನು ಜಿಲ್ಲಾವಾರು ಸಾವಿನ ಸಂಖ್ಯೆ ನೋಡಿದ್ರೆ, ಬೆಂಗಳೂರು ನಗರ 56, ಬಳ್ಳಾರಿ 5, ಮೈಸೂರು 4, ದಕ್ಷಿಣ ಕನ್ನಡ 4, ಬಾಗಲಕೋಟೆ 4, ವಿಜಯಪುರ 3, ಚಿಕ್ಕಮಗಳೂರು 3, ಚಾಮರಾಜನಗರ 2, ರಾಯಚೂರು 2, ಕಲಬುರಗಿ, ಧಾರವಾಡ, ದಾವಣಗೆರೆ ಹಾಗೂ ಹಾಸನದಲ್ಲಿ ತಲಾ 1 ಸಾವು ಸಂಭವಿಸಿದೆ.




Leave a Reply

Your email address will not be published. Required fields are marked *

error: Content is protected !!