ರಾಜ್ಯದಲ್ಲಿಂದು 9366 ಜನರಲ್ಲಿ ಕೋವಿಡ್ 19

264

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 9,366 ಜನರಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 4,94,356 ಜನರಿಗೆ ಕೋವಿಡ್ ದೃಢಪಟ್ಟಿದೆ. ಇಂದು 7,268 ಜನರು ಡಿಸ್ಚಾರ್ಜ್ ಆಗಿದ್ದು, 3,83,077 ಜನರು ಇದುವರೆಗೂ ಗುಣಮುಖರಾಗಿದ್ದಾರೆ.

ಇನ್ನು 10,36,631 ಪ್ರಕರಣಗಳು ಸಕ್ರಿಯವಾಗಿವೆ. 93 ಜನರು ಇಂದು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. 7,629ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ. 805 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾವಾರು ಸೋಂಕಿತರ ವಿವರ ಹೀಗಿದೆ…

ಬಾಗಲಕೋಟೆ 234, ಬಳ್ಳಾರಿ 677, ಬೆಳಗಾವಿ 295, ಬೆಂ.ಗ್ರಾ 66, ಬೆಂ.ನ 3799, ಬೀದರ 80, ಚಾಮರಾಜನಗರ 108, ಚಿಕ್ಕಬಳ್ಳಾಪುರ 102, ಚಿಕ್ಕಮಗಳೂರು 112, ಚಿತ್ರದುರ್ಗ 152, ದ.ಕ 308, ದಾವಣಗೆರೆ 257, ಧಾರವಾಡ 247, ಗದಗ 69, ಹಾಸನ 206, ಹಾವೇರಿ 188, ಕಲಬುರಗಿ 175, ಕೊಡಗು 47, ಕೋಲಾರ 115, ಕೊಪ್ಪಳ 180, ಮಂಡ್ಯ 86, ಮೈಸೂರು 591, ರಾಯಚೂರು 227, ರಾಮನಗರ 42, ಶಿವಮೊಗ್ಗ 218, ತುಮಕೂರು 381, ಉಡುಪಿ 120, ಉ.ಕ 127, ವಿಜಯಪುರ 107, ಯಾದಗಿರಿ 50 ಸೇರಿದಂತೆ 9,366 ಜನರಲ್ಲಿ ಸೋಂಕು ಪತ್ತೆಯಾಗಿದೆ.




Leave a Reply

Your email address will not be published. Required fields are marked *

error: Content is protected !!