ಮೋದಿ ಬರೆದ ಪುಸ್ತಕದಲ್ಲೇನಿದೆ?

266

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಲೆಟರ್ಸ್ ಟು ಮದರ್ ಅನ್ನೋ ಪುಸ್ತಕ ಒಂದಿಷ್ಟು ಸದ್ದು ಮಾಡ್ತಿದೆ. ಮೋದಿ ಗುಜರಾತಿ ಭಾಷೆಯಲ್ಲಿ ಬರೆದ ಪುಸ್ತಕವನ್ನ ಭಾವನಾ ಸೋಮಾಯಾ ಅವರು ಇಂಗ್ಲಿಷಗೆ ಅನುವಾದ ಮಾಡಿದ್ದಾರೆ.

ನಾನು ವೃತ್ತಪರ ಬರಹಗಾರನಲ್ಲ ಎಂದಿರುವ ಮೋದಿ, ನನಗೆ ಭಾವನೆಗಳು ಅರ್ಥವಾಗುತ್ತವೆ. ನನ್ನೊಳಗೆ ತುಂಬಿ ತುಳುಕುತ್ತಿದ್ದ ಭಾವನೆಗಳನ್ನ ಅಭಿವೃಯಕ್ತ ಪಡಿಸಲು ಪೆನ್ನು ಹಾಗೂ ಕಾಗದ ಹಿಡಿಯದೆ ಬೇರೆ ದಾರಿಯಿರಲಿಲ್ಲ ಎಂದ್ದಿದ್ದಾರೆ. ಅಲ್ದೇ, ನನ್ನನ್ನ ನಾನು ಆತ್ಮವಿಮರ್ಶೆ ಮಾಡಿಕೊಳ್ಳಲು ಬರವಣಿಗೆ ರೂಪ ನೀಡಲಾಗಿದೆ ಎಂದಿದ್ದಾರೆ.

ದಶಕಗಳ ಹಿಂದೆ ತಾಯಿಗೆ ಮೋದಿ ಜಗತ್ ಜನನಿ ಹೆಸರಿನಲ್ಲಿ ಬರೆದಿರುವ ಪತ್ರಗಳು ಇದೀಗ ಪುಸ್ತಕ ರೂಪದಲ್ಲಿ ಬರುತ್ತಿದೆ. ಹೀಗೆ ಬರೆದ ಪತ್ರ, ಡೈರಿ ಇದೀಗ ಲೆಟರ್ಸ್ ಟು ಮದರ್ ಅನ್ನೋ ಪುಸ್ತಕ ರೂಪದಲ್ಲಿ ಬರುತ್ತಿದೆ.




Leave a Reply

Your email address will not be published. Required fields are marked *

error: Content is protected !!