ನಾಡಿನಲ್ಲಿಂದು 5532 ಜನರಲ್ಲಿ ಕೋವಿಡ್ 19 ದೃಢ

402

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 5,532 ಜನರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಇದರೊಂದಿಗೆ 1,34,819 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನು 84 ಜನರು ಸಾವನ್ನಪ್ಪುವುದರೊಂದಿಗೆ 2,496ಕ್ಕೆ ಏರಿಕೆಯಾಗಿದೆ.

ಇನ್ನು ಇಂದು 4077 ಜನರು ಡಿಸ್ಚಾರ್ಜ್ ಆಗುವುದರೊಂದಿಗೆ ಇದುವರೆಗೂ 57,725 ಜನರು ಗುಣಮುಖರಾಗಿದ್ದಾರೆ. 74,590 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲಾವಾರು ಕೋವಿಡ್ 19 ಸೋಂಕಿತರ ಅಂಕಿಸಂಖ್ಯೆ ಹೀಗಿದೆ..

ಬೆಂ.ನ 2,105, ಬಳ್ಳಾರಿ 377, ಕಲಬುರಗಿ 218, ಮೈಸೂರು 238, ರಾಯಚೂರು 218, ಉಡುಪಿ 182, ಧಾರವಾಡ 181, ದಾವಣಗೆರೆ 178, ಬೆಳಗಾವಿ 172, ದ.ಕ 163, ಹಾವೇರಿ 146, ಹಾಸನ 142, ಬೀದರ 135, ಬಾಗಲಕೋಟೆ 131, ವಿಜಯಪುರ 113, ಶಿವಮೊಗ್ಗ 99, ಮಂಡ್ಯ 97, ಗದಗ 88, ಕೊಪ್ಪಳ 87, ರಾಮನಗರ 71, ಚಿಕ್ಕಬಳ್ಳಾಪುರ 55, ಕೋಲಾರ 51, ಚಿತ್ರದುರ್ಗ 46, ಚಿಕ್ಕಮಗಳೂರು 40, ಯಾದಗಿರಿ 39, ಬೆಂ. ಗ್ರಾ 38, ತುಮಕೂರು 35, ಚಾಮರಾಜನಗರ 31, ದ.ಕ 26, ಕೊಡಗು 16 ಸೋಂಕು ಪ್ರಕರಣಗಳು ದಾಖಲಾಗಿವೆ.




Leave a Reply

Your email address will not be published. Required fields are marked *

error: Content is protected !!