ಟ್ರ್ಯಾಕ್ಟರ್ ಪಲ್ಟಿ: 15 ಜನರ ಸಾವು

163

ಪ್ರಜಾಸ್ತ್ರ ಸುದ್ದಿ

ಲಖನೌ: ಗಂಗಾ ಸ್ನಾನಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ವೊಂದು ಕೊಳಕ್ಕೆ ಬಿದ್ದ ಪರಿಣಾಮ 7 ಮಕ್ಕಳು ಸೇರಿ 15 ಜನರು ಮೃತಪಟ್ಟ ದಾರುಣ ಘಟನೆ, ಕಾಸ್ ಗಂಜಗಗದಲ್ಲಿ ನಡೆದಿದೆ. ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಟಿಯಾಲಿ-ಧರಿಯಾಗಂಜ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಗಂಗಾ ನದಿಯಲ್ಲಿ ಸ್ನಾನ ಮಾಡಲು ಹೊರಟಿದ್ದ ವೇಳೆ ದುರಂತ ನಡೆದಿದೆ.
Leave a Reply

Your email address will not be published. Required fields are marked *

error: Content is protected !!