ಕಣ್ಮರೆಯಾಗಿದ್ದ ತಾಯಿ, ಮೂವರು ಮಕ್ಕಳ ದಾರುಣ ಅಂತ್ಯ

235

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ತಾಯಿ ಹಾಗೂ ಮೂವರು ಮಕ್ಕಳು ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಂಗೀತಾ ತುಕಾರಮ ಮಾಳಿ(27), ಅಮೃತಾ(13), ಅಂಕಿತಾ(10) ಹಾಗೂ ಐಶ್ವರ್ಯ(7) ಮೃತ ದುರ್ದೈವಿಗಳು.

ಅಥಣಿಯ ಜತ್ತ ರಸ್ತೆಯ ಬಿಳ್ಳೂರು ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದವರು ನಾಮಪತ್ತೆಯಾಗಿದ್ದರು. ಬಿಳ್ಳೂರು ಗ್ರಾಮದ ಹೊರ ವಲಯದ ತೋಟದ ಬಾವಿಯಲ್ಲಿ ಶವಗಳು ಪತ್ತೆಯಾಗಿವೆ. ಇದಕ್ಕೆ ಏನು ಕಾರಣ ಅನ್ನೋದು ನಿಗೂಢವಾಗಿದೆ.




Leave a Reply

Your email address will not be published. Required fields are marked *

error: Content is protected !!