ಇಂದಿನಿಂದ ಸಾರ್ವಜನಿಕ ಗ್ರಂಥಾಲಯ ಶುರು

631

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಲಾಕ್ ಡೌನ್ ನಿಂದಾಗಿ ಕಳೆದ ಮೂರು ತಿಂಗಳಕ್ಕೂ ಅಧಿಕ ಕಾಲ ನಿರ್ಬಂಧ ಹೇರಲಾಗಿದ್ದ ಸಾರ್ವಜನಿಕ ಗ್ರಂಥಾಲಯಗಳು ಇಂದಿನಿಂದ ಶುರುವಾಗಲಿವೆ. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆ ಇರುವ ಲೈಬ್ರರಿ ಕಾರ್ಯನಿರ್ವಹಿಸಲಿವೆ.

ಕೋವಿಡ್ ಸೋಂಕು ನಿಯಂತ್ರಣ ಸಂಬಂಧದ ಮಾರ್ಗಸೂಚಿಗಳನ್ನ ಅನುಸರಿಸಬೇಕು. ಗ್ರಂಥಾಲಯ ಪ್ರವೇಶಿಸುವವರನ್ನ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಮಾಸ್ಕ್, ಸ್ಯಾನ್ ಟೈಸರ್ ಬಳಕೆ ಕಡ್ಡಾಯ. ಹೀಗಾಗಿ ಸರ್ಕಾರದ ಅನ್ ಲಾಕ್ 4.0 ಪ್ರಕ್ರಿಯೆ ಬಳಿಕ ಇದೀಗ ಲೈಬ್ರರಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.




Leave a Reply

Your email address will not be published. Required fields are marked *

error: Content is protected !!