ಉತ್ತರ ಪ್ರದೇಶದಲ್ಲಿ ‘ಗೂಂಡಾಗಿರಿ’ಗೆ ರೇಟ್ ಫಿಕ್ಸ್

248

ಪ್ರಜಾಸ್ತ್ರ ಸುದ್ದಿ

ಲಖೌನ್: ಉತ್ತರ ಪ್ರದೇಶಗಳಲ್ಲಿ ಗುಂಡಾಗಿರಿ ಅನ್ನೋದು ಜೋರಾಗಿದೆ. ಸಣ್ಣಪುಟ್ಟ ವಿಚಾರಕ್ಕೂ ಕೊಲೆ, ಸುಲಿಗೆ ನಡೆಯುತ್ತವೆ. ನಡುರಸ್ತೆಯಲ್ಲಿಯೇ ಗನ್ ಹಿಡಿದು ಹಾಡುಹಗಲೇ ಕೊಲೆ ಮಾಡಿ ಬೀಸಾಕಲಾಗುತ್ತೆ. ಹೀಗಾಗಿಯೇ ಉತ್ತರ ಪ್ರದೇಶ ಉತ್ತಮ ಆಡಳಿತದಲ್ಲಿ ಲಾಸ್ಟ್ ಲಿಸ್ಟ್ ನಲ್ಲಿದೆ.

ಇದೀಗ ಸೋಷಿಯಲ್ ಮೀಡಿಯಾದಲ್ಲಿ ಗೂಂಡಾಗಿರಿಗೆ ರೇಟ್ ಫಿಕ್ಸ್ ಮಾಡಿರುವುದು ವೈರಲ್ ಆಗಿದೆ. ಸಿನಿಮಾಗಳಲ್ಲಿ ಹೇಳುವಂತೆ, ಕೊಲೆ ಮಾಡಿದ್ರೆ ಇಷ್ಟು.. ತಲೆ ತೆಗೆದ್ರೆ ಇಷ್ಟು.. ಹಲ್ಲೆ ಮಾಡಿದ್ರೆ ಇಷ್ಟು ಅನ್ನೋ ರೇಟ್ ಫಿಕ್ಸ್ ಮಾಡಿದ್ದು, ಯುವಕನೊಬ್ಬ ಕೈಯಲ್ಲಿ ಗನ್ ಹಿಡಿದು ಫೋಟೋಗೆ ಪೋಸ್ ಕೊಟ್ಟಿರುವ ಫೋಟೋ ವೈರಲ್ ಆಗಿದೆ.




Leave a Reply

Your email address will not be published. Required fields are marked *

error: Content is protected !!