ವರ್ಮಾ ‘ಅಪ್ಸರೆ’ಯ ಸೆಕ್ಸಿ ಫೋಟೋಶೂಟ್

1853

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಿರ್ದೇಶಕ ರಾಮಗೋಪಾಲ ವರ್ಮಾ ಚಿತ್ರಗಳು ಅಂದ್ರೆ, ಒಂದು ಕ್ರೈಂ ಥ್ರಿಲ್ಲಿಂಗ್, ಪಾಲಿಟಿಕ್ಸ್ ಕಾಂಟರ್ ವರ್ಸಿ, ಹಸಿಬಿಸಿ ದೃಶ್ಯಗಳ ಅನಾವರಣ. ಹೀಗಾಗಿ ವರ್ಮಾ ಚಿತ್ರ ಅಂದ್ರೆ ಅನೇಕರಿಗೆ ಒಂದಿಷ್ಟು ಭಯ, ಮುಜುಗರವಿದೆ.

ವರ್ಮಾ ಚಿತ್ರಗಳಲ್ಲಿ ಹೊಸ ಹೊಸ ನಟ, ನಟಿಯರೆ ಕಾಣಿಸಿಕೊಳ್ಳುವುದು. ಇದೀಗ ಥ್ರಿಲ್ಲರ್ ಅನ್ನೋ ಚಿತ್ರ ಮಾಡ್ತಿದ್ದು, ಅದಕ್ಕೆ ಅಪ್ಸರಾ ರಾಣಿ ಅನ್ನೋ ನಟಿಯನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಆ ಅಪ್ಸರೆಯ ಹಾಟ್ ಫೋಟೋ ಶೂಟ್ ನಡೆಸಿದ್ದು, ಇಲ್ಲಿವೆ ನೋಡಿ..




Leave a Reply

Your email address will not be published. Required fields are marked *

error: Content is protected !!