ಉಪ ರಾಷ್ಟ್ರಪತಿ ಟ್ವಿಟ್ಟರ್ ಖಾತೆಯ ಬ್ಲೂ ಮಾರ್ಕ್ ಮಾಯ

225

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಟ್ವಿಟ್ಟರ್ ಖಾತೆಯನ್ನ ಹೊಂದಿದ ಸಾಮಾನ್ಯ ಜನರು ಹಾಗೂ ಗಣ್ಯ ವ್ಯಕ್ತಿಗಳು, ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳ ನಡುವೆ ಸಣ್ಣದೊಂದ ವ್ಯತ್ಯಾಸವಿದೆ. ಅದೇನು ಅಂದ್ರೆ ಬ್ಲೂ ಟಿಕ್ ಮಾರ್ಕ್.

ಸಾಮಾನ್ಯ ಜನರಿಗೆ ಈ ಬ್ಲೂ ಟಿಕ್ ಮಾರ್ಕ್ ಇರುವುದಿಲ್ಲ. ಹೀಗಾಗಿ ವಿಐಪಿಗಳ ಅಧಿಕೃತ ಟ್ವಿಟ್ಟರ್ ಖಾತೆಯನ್ನ ಗುರುತಿಸಬಹುದು. ಆದ್ರೆ, ಇದೀಗ ದೇಶದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಟ್ವಿಟ್ಟರ್ ಖಾತೆಯಿಂದ ಬ್ಲೂ ಟಿಕ್ ಮಾರ್ಕ್ ಹೋಗಿದೆ.




Leave a Reply

Your email address will not be published. Required fields are marked *

error: Content is protected !!