ಈ ವೈರಲ್ ವಿಡಿಯೋ ಮುಂಬೈದು ಎಂದ ಕಮಿಷನರ್

257

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಲಾಕ್ ಡೌನ್ ಘೋಷಣೆಯಾಗಿರುವುದ್ರಿಂದ ಅನಗತ್ಯವಾಗಿ ಓಡಾಡುವ ಜನರಿಗೆ ಪೊಲೀಸರು ಲಾಠಿ ಏಟು ಕೊಡ್ತಿದ್ದಾರೆ. ಕೆಲವು ಕಡೆ ಮನುಷ್ಯತ್ವ ಮೀರಿ ವರ್ತಿಸಿರುವುದು ಕಂಡು ಬಂದಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳು ಹರಿದಾಡ್ತಿವೆ. ಅದರಲ್ಲಿ ಈ ಫೋಟೋ ಸಹ ಒಂದು.

ಈ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಟ್ವೀಟ್ ಮಾಡಿದ್ದು, ಇದು ಮುಂಬೈ ಮೂಲದ ವಿಡಿಯೋ ಆಗಿದೆ. ಏಪ್ರಿಲ್ 3, 2020ರ ಸಂದರ್ಭದಲ್ಲಿನ ವಿಡಿಯೋ. ಲಾಕ್ ಡೌನ್ ಗೆ ಸಂಬಂಧಿಸಿದಂತೆ ಫೇಕ್ ವಿಡಿಯೋಗಳನ್ನ ಹಂಚಿಕೊಂಡಿರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!